GS_Member
Behind every successful man, there is a woman
And behind every unsuccessful man, there are two.
And behind every unsuccessful man, there are two.
|
5
Groups
|
3
Friends
|
19
Photos
|
107
Activities
|
About Me
No personal information shared.Recent activities
-
GS_Member created a new topic ಪ್ರೀತಿ ಅತಿಯಾದರೆ.... in the forum.
-
GS_Member created a new topic ಸತ್ಯ ಮತ್ತು ನಂಬಿಕೆಗಿರುವ ವ್ಯತ್ಯಾಸ in the forum.ಸುಬ್ಬನ ಹೆಂಡತಿಃ- ಸತ್ಯ ಮತ್ತು ನಂಬಿಕೆಗಿರುವ ವ್ಯತ್ಯಾಸವೇನು?
ಸುಬ್ಬಃ- ಸ್ವಲ್ಪ ಹೊತ್ತು ಅಲೋಚಿಸಿದ ನಂತರ....ಗುಂಡ ನಿನ್ನ ಮಗ ಎನ್ನುವುದು ಸತ್ಯ, ಆದರೆ ಅವನು ನನ್ನ ಮಗ ಎನ್ನುವುದು ಬರೇ ನಂಬಿಕೆ ಅಷ್ಟೇ!
Read More... -
GS_Member created a new topic ಗುಂಡೇ ಗತಿ! in the forum.ನನ್ನ ಹೆಂಡತಿ ಊರಲ್ಲಿಲ್ಲ ಇವತ್ತು,
ಅದಕ್ಕೆ ನನಗೆ ಗುಂಡೇ ಗತಿ
ಆವಳಿಗೆ ಗೊತ್ತಾದರೆ ಮಾಡುತ್ತಾಳೆ ನನ್ನ ತಿಥಿ!
Read More... -
GS_Member created a new topic ಮದುವೆ ಮಾಡಿಕೊಳ್ಳುವುದು ಒಂತರ.... in the forum.ಮದುವೆ ಮಾಡಿಕೊಳ್ಳುವುದು ಒಂತರ ಮೊಬೈಲ್ ಕೊಂಡ ಹಾಗೆ.....ಕೊಂಡ ನಂತರ ಅನಿಸುತ್ತೆ, ಇನ್ನು ಸ್ವಲ್ಪ ದಿನ ಕಾದಿದ್ದರೇ ಇದಕ್ಕಿಂತ ಚನ್ನಾಗಿರೋದು ಸಿಕ್ಕಿರೋದು ಅಂತ.
Read More... -
GS_Member created a new topic ಹೊಸ ವೈದ್ಯನಿಗಿಂತ ಹಳೇ ರೋಗಿ ವಾಸಿ in the forum.ಹೊಸ ವೈದ್ಯನಿಗಿಂತ ಹಳೇ ರೋಗಿ ವಾಸಿ
ಒಳ ಅರ್ಥ - ಅನುಭವ ಏಷ್ಟು ಮುಖ್ಯ ಎಂದು ಹೇಳಲು ಈ ಗಾದೆಯನ್ನು ಉಪಯೋಗಿಸುವರು.
Read More... -
GS_Member created a new topic ಪ್ಲಾಸ್ಟಿಕ್ ಸರ್ಜರಿ in the forum.ಗೆಳೆಯ: ಯಾಕೆ ಅಳ್ತಿದ್ದೀಯಾ ?
ಸುಬ್ಬ: ನನ್ನ ಒಬ್ಬ ಗೆಳೆಯನ ಮುಖದ ಪ್ಲಾಸ್ಟಿಕ್ ಸರ್ಜರಿಗಾಗಿ 20 ಲಕ್ಷ ರೂಪಾಯಿ ಸಾಲ ಕೊಟ್ಟಿದ್ದೆ.
ಗೆಳೆಯ : ಅದ್ದಕ್ಕೇನಾಯಿತು ಈಗ ? ಕೈ ಕೊಟ್ಟು ಓಡಿ ಹೋದನೆ ?
ಸುಬ್ಬ: ಇಲ್ಲ ಇಲ್ಲ, ಓಡಿ ಹೋಗಿಲ್ಲ, ಆದ್ರೆ ಸರ್ಜರಿ ನಂತರ ಆತನ ಗುರುತೇ ಸಿಗ್ತಿಲ್ಲ !!!
Read More... -
GS_Member created a new topic ಬಂದಷ್ಟೇ ಬಂತು ಬರಡೆಮ್ಮೆಯ ಹಾಲು. in the forum.ಬಂದಷ್ಟೇ ಬಂತು ಬರಡೆಮ್ಮೆಯ ಹಾಲು.
ಒಳ ಅರ್ಥ - ಯಾವ ಪ್ರತಿಫಲವನ್ನು ನಿರೀಕ್ಷೆ ಮಾಡದಿದ್ದ ವಸ್ತುವಿನಿಂದ ಸ್ವಲ್ಪ ಲಾಭವಾದರು ಅದು ಒಳ್ಳೆಯದೇ ಎಂದು ಹೇಳಲು ಈ ಗಾದೆ ಮಾತನ್ನು ಉಪಯೋಗಿಸುವರು.
Read More... -
GS_Member created a new topic ಹುಚ್ಚು ಮುಂಡೆಯ ಮದುವೆಯಲ್ಲಿ ಹೆಚ್ಚು ಉಂಡವನೇ ಜಾಣ. in the forum.ಹುಚ್ಚು ಮುಂಡೆಯ ಮದುವೆಯಲ್ಲಿ ಹೆಚ್ಚು ಉಂಡವನೇ ಜಾಣ.
ಒಳ ಅರ್ಥ - ಹೇಳುವವರು, ಕೇಳುವವರು ಯಾರು ಇಲ್ಲದ ಸಮಯದಲ್ಲಿ ಕೈಗೇ ಸಿಕ್ಕಷ್ಟು ಉಪಯೋಗ ಮಾಡಿಕೊಂಡವನೇ ಜಾಣ ಎಂದು ಹೇಳಲು ಬಳಸುವ ಗಾದೆ ಮಾತಿದು.
Read More... -
GS_Member created a new topic ದಿನಾ ಸಾಯುವವರಿಗೆ ಅಳುವವರು ಯಾರು in the forum.ದಿನಾ ಸಾಯುವವರಿಗೆ ಅಳುವವರು ಯಾರು
ಒಳ ಅರ್ಥ - ಯಾವಗಲೂ ಸಮಸ್ಯೆಯಿಂದ ಕುಡಿರುವವರಿಗೆ ಯಾರು ಚಿಂತೆ ಮಾಡುವುದಿಲ್ಲ ಎಂದು ಹೇಳಲು ಈ ಗಾದೆ ಮಾತನ್ನು ಉಪಯೋಗಿಸುವರು.
Read More... -
GS_Member created a new topic ನಾನು ಉಪ್ಪು ತಿಂದಷ್ಟು ನೀನು ಅನ್ನ ತಿನ್ನಲಿಲ್ಲ in the forum.ನಾನು ಉಪ್ಪು ತಿಂದಷ್ಟು ನೀನು ಅನ್ನ ತಿನ್ನಲಿಲ್ಲ
ಒಳ ಅರ್ಥ - ನೀನಗಿಂತ ಜಾಸ್ತಿ ಅನುಭವ ಇದೆ ಅಂತ ಹೇಳಲು ಈ ಗಾದೆಯನ್ನು ಉಪಯೋಗಿಸುವರು
Read More... -
GS_Member created a new topic ಕೋಲು ಕೊಟ್ಟು ಹೊಡೆಸಿಕೊಂಡಂತೆ in the forum.ಕೋಲು ಕೊಟ್ಟು ಹೊಡೆಸಿಕೊಂಡಂತೆ
ಒಳ ಅರ್ಥ - ಮಾಡಿದ ತಪ್ಪುನ್ನು ಸ್ವತಃಹ ತಾವೆ ಹೇಳಿ ಶಿಕ್ಷೆ ಅನುಭವಿಸಿದರಿಗೆ ಈ ಗಾದೆಯನ್ನು ಉಪಯೋಗಿಸುವರು.
Read More... -
GS_Member created a new topic ರಕ್ತ ದಾನ ಮಾಡಿ ಆದರೆ.... in the forum.೧. ರಕ್ತ ದಾನ ಮಾಡಿ, ಆದರೆ ರಸ್ತೆಯಲ್ಲಿ ಅಲ್ಲ
೨. ಹಕ್ಕಿಗೆ ಶುಟ್ ಮಾಡಿ, ಆದರೆ ಗನ್ನಿನಲ್ಲಿ ಅಲ್ಲ ಕ್ಯಾಮರದಲ್ಲಿ
೩. Kingfisher ನಲ್ಲಿ ಹಾರಡಿ, ಆದರೆ ವಿಮಾನದಲ್ಲಿ ಅಲ್ಲ beer ನಲ್ಲಿ!
Read More... -
GS_Member created a new topic ಖುಷಿ ಮತ್ತು ದುಃಖ in the forum.ಗಂಡ ಮತ್ತು ಹೆಂಡತಿ ಹಾಗೆ ಏಕಾಂತದಲ್ಲಿ ಮಾತನಾಡುತಿರುವಾಗ...
ಗಂಡ - ನನಗೆ ಒಂದೇ ಸಲ ಖುಷಿನೂ ಮತ್ತು ದುಃಖನೂ ಆಗೋ ಹಾಗೆ ಒಂದು ವಿಷಯ ಹೇಳು ನೋಡೋಣ....
ಹೆಂಡತಿ - ನೀವು ಪ್ರೀತಿಯ ಚೇಷ್ಟೆಗಳನ್ನು ನಿಮ್ಮ ಸ್ನೇಹಿತರಿಗಿಂತ ಚನ್ನಾಗಿ ಮಾಡುತೀರಿ!
ಗಂಡ ಹಿಂಗು ತಿಂದ ಮಂಗನಂತೆ ಬೆಪ್ಪಾಗಿ ಹೋದ
Read More... -
GS_Member created a new topic What is Hobby? in the forum.What is Hobby?
A hobby is a regular activity or interest that is undertaken for pleasure, typically done during one's leisure time.
Hobbies are practiced for interest and enjoyment, rather than financial reward. Examples include collecting, creative and artistic pursuits, making, tinkering, sports and adult education. Engaging in a hobby can lead to acquiring substantial skill, knowledge and experience. However, personal fulfillment is the aim. People enjoy participating in competitive hobbies such as athletics, hockey, tennis etc.
What are hobbies for some people are professions for others: a chef may enjoy playing computer games as a hobby, while a professional game tester might enjoy cooking. Generally speaking, the person who does something for fun, not remuneration, is called an amateur (or hobbyist), as distinct from a professional.
Source:- Wikipedia
Read More... -
GS_Member created a new topic What is credit score? in the forum.What is credit score?
A credit score is a numerical expression based on a statistical analysis of a person's credit files, to represent the creditworthiness of that person.
source:- wikipedia
Who maintains credit score or credit report in India?
The Credit Information Bureau (India) Limited (CIBIL) is maintains consumers credit score or Credit report.
What is the use of credit score?
Lenders, such as banks and credit card companies, use credit scores to evaluate the potential risk posed by lending money to consumers and to mitigate losses due to bad debt.
How to get credit score and credit report?
You can get your credit score and credit report from CIBIL.
Read More... -
GS_Member created a new topic ಆನೆ ನಡೆದದ್ದೇ ದಾರಿ in the forum.
-
GS_Member created a new topic ಕೊಂಕಣ ಸುತ್ತಿ ಮೈಲಾರಕ್ಕೆ ಬಂದ್ರು in the forum.ಕೊಂಕಣ ಸುತ್ತಿ ಮೈಲಾರಕ್ಕೆ ಬಂದ್ರು
ಒಳ ಅರ್ಥ - ಯಾವುದೇ ವಿಷಯವನ್ನು ಸುತ್ತಿ ಬಾಳಸಿ ಹೇಳಿದರೆ ಈ ಗಾದೆ ಮಾತನ್ನು ಉಪಯೋಗಿಸುವರು.
Read More... -
GS_Member created a new topic Is there any secret to saving money? in the forum.Let’s discuss some of the important ways to save the money.
Read More... -
GS_Member created a new topic Have you calculated your net worth? in the forum.Have you ever calculated your net worth? It’s very easy to calculate your net worth.
Your Net worth = Grand total of your assets - Grand total of your liabilities
It is very important know your net worth, this will help to know your financial progress.
Read More... -
GS_Member created a new topic What percentage of salary should be saved? in the forum.Let’s discuss on common questions on personal savings
What percentage of salary should be saved?
Is it required to invest all the saving?
How many should be kept for emergency purpose?
Is it good idea to invest all the savings on Gold?
Read More... -
GS_Member created a new topic How to teach kids discipline? in the forum.Let’s discuss some of the common questions about Kids discipline
Is it required to teach Kids discipline?
What happens when parents very strict on Kids discipline?
How discipline helps in kid’s development?
Read More... -
GS_Member created a new topic What are all the best foods for Kids? in the forum.Let's discuss about most commonly asked questions on foods for Kids.
How to choose healthy food for Kids?
How to avoid non healthy food for Kids?
How to make kids to eat more fruits and vegetables?
Read More... -
GS_Member created a new topic ಕಾಣದಿದ್ದರೆ ಬೇಸರಿಕೆ, ಕಂಡರೆ ವಾಕರಿಕೆ. in the forum.ಕಾಣದಿದ್ದರೆ ಬೇಸರಿಕೆ, ಕಂಡರೆ ವಾಕರಿಕೆ.
ಒಳ ಅರ್ಥ - ಕೆಲವರು ಅವರ ಸ್ನೇಹಿತರು ಜೊತೆಯಲ್ಲಿ ಇಲ್ಲದಿದ್ದರೆ ತುಂಬಾ miss ಮಾಡಿಕೊಳ್ಳುತಾರೆ, ಅದೇ ಸ್ನೇಹಿತರು ಜೊತೆಯಲ್ಲಿ ಇದ್ದಾಗ ಅವರ ಜೊತೆ ಜಗಳ ಮಾಡುತಾರೆ. ಇಂತಹ ಗುಣವನ್ನು ಈ ಗಾದೆಯ ಮೂಲಕ ವ್ಯಕ್ತ ಪಡಿಸಬಹುದು.
Read More... -
GS_Member created a new topic ಖಾಲಿ ಕೈಲಿರುವುದಕ್ಕಿಂತ ಹಿತ್ತಾಳೆ ಬಳೆ ಲೇಸು. in the forum.
-
GS_Member created a new topic ಲಾಳ ಇದೆಯೆಂದು ಕುದುರೆಯನ್ನು ಕೊಂಡಿದ್ದನು in the forum.ಲಾಳ ಇದೆಯೆಂದು ಕುದುರೆಯನ್ನು ಕೊಂಡಿದ್ದನು
ಒಳ ಅರ್ಥ - ಕಡಿಮೆ ಬೆಲೆ ಬಾಳುವ ವಸ್ತುವನ್ನು ಉಪಯೋಗಿಸಲು ಜಾಸ್ತಿ ಬೆಲೆ ಬಾಳುವ ವಸ್ತುವನ್ನು ಖರೀದಿಸಿದರೆ ಹೇಳುವ ಗಾದೆ ಮಾತಿದು.
ಉದಾಹರಣೆ - ಕಾರಿನ ಚಕ್ರ ಇದೆ ಅಂತ ಕಾರನ್ನೆ ಖರೀದಿಸಿದವರಿಗೆ ಈ ಗಾದೆ ಮಾತನ್ನು ಹೇಳಬಹುದು.
Read More... -
GS_Member created a new topic ಖರ್ಜೂರದ ಹಣ್ಣಾದಾಗ ಕಾಗೆಯ ಬಾಯಲ್ಲಿ ಹುಣ್ಣು. in the forum.ಖರ್ಜೂರದ ಹಣ್ಣಾದಾಗ ಕಾಗೆಯ ಬಾಯಲ್ಲಿ ಹುಣ್ಣು.
ಒಳ ಅರ್ಥ - ಯಾವುದೊ ವಸ್ತುವಿಗೆ ಬಹಳ ಸಮಯದಿಂದ ಕಾದು ಅದು ಸಿಕ್ಕಗ ಉಪಯೋಗಿಸಲು ಆಗದ ಪರಿಸ್ತಿತಿಗೆ ಹೇಳುವ ಗಾದೆ ಮಾತಿದು.
Read More... -
GS_Member created a new topic ಬಡವ ದೇವರನ್ನು ಕಂಡರೆ ಬಿಲ್ವ ಪತ್ರೆಯೂ ಹುಬ್ಬು ಹಾರಿಸಿತ್ತು. in the forum.ಬಡವ ದೇವರನ್ನು ಕಂಡರೆ ಬಿಲ್ವ ಪತ್ರೆಯೂ ಹುಬ್ಬು ಹಾರಿಸಿತ್ತು.
ಒಳ ಅರ್ಥ - ಬಡವರಿಗೆ ಯಾರು ಬೆಲೆ ಕೊಡುವುದಿಲ್ಲ ಎನ್ನುವ ಅರ್ಥಕ್ಕೆ ಬಳಸುವ ಗಾದೆ ಮಾತಿದು.
Read More... -
GS_Member created a new topic ಶೆಟ್ಟಿ ಹತ್ರ ಕಷ್ಟ ಹೇಳ್ಕೊಂಡ್ರೆ,ನಾಲ್ಕಾಣೆ ಇಟ್ಟು ಹೋಗು ಅಂದಿದ್ನಂತೆ in the forum.ಶೆಟ್ಟಿ ಹತ್ರ ಕಷ್ಟ ಹೇಳ್ಕೊಂಡ್ರೆ,ನಾಲ್ಕಾಣೆ ಇಟ್ಟು ಹೋಗು ಅಂದಿದ್ನಂತೆ
ಒಳ ಅರ್ಥ - ಏನು ಮಾಡಿದರು ಅದರಿಂದ ಪ್ರತಿಫಲ ಬಯಸುವವರಿಗೆ ಹೇಳುವ ಗಾದೆ ಮಾತಿದು.
Read More... -
GS_Member created a new topic ಜೀವಿಗಳನ್ನು ಪ್ರೀತಿಸಬೇಕು, ವಸ್ತುಗಳನ್ನು ಉಪಯೋಗಿಸಬೇಕು in the forum.ಜೀವನದಲ್ಲಿ, ಜೀವಿಗಳನ್ನು ಪ್ರೀತಿಸಬೇಕು, ವಸ್ತುಗಳನ್ನು ಉಪಯೋಗಿಸಬೇಕು.....ನೀವು ಏನಾದ್ರು ವಸ್ತುಗಳನ್ನ ಪ್ರೀತಿಸಿ, ಜೀವಿಗಳನ್ನ ಉಪಯೋಗಿಸೋದ್ದಕ್ಕೆ ಶುರು ಮಾಡಿದ್ರೆ....ಏನೋ ಎಡವಟ್ಟು ಆಗಿದೆ ಅಂತ ಅರ್ಥ.
Read More... -
GS_Member created a new topic ಮನೆಯ ಮುಂದಿನ ಗೇಟ್ ಮೇಲಿನ ಫಲಕ in the forum.ಮನೆಯ ಮುಂದಿನ ಗೇಟ್ ಮೇಲಿನ ಫಲಕ
ಹಿಂದೆ - ಸುಸ್ವಾಗತ
ಇಂದು - ನಾಯಿಗಳಿವೆ ಎಚ್ಚರಿಕೆ
ಮುಂದೆ - ಹುಚ್ಚು ನಾಯಿಗಳಿವೆ ಎಚ್ಚರಿಕೆ
Read More... -
GS_Member created a new topic ಹೆಣ ಸುಡುವ ಬೆಂಕಿಯಲ್ಲಿ ಬೀಡಿ ಹೊತ್ತಿಸಿಕೊಳ್ಳುವವನು. in the forum.ಹೆಣ ಸುಡುವ ಬೆಂಕಿಯಲ್ಲಿ ಬೀಡಿ ಹೊತ್ತಿಸಿಕೊಳ್ಳುವವನು.
ಒಳ ಅರ್ಥ - ಯಾವ ಭಾವನೆಗಳಿಗೂ ಬೆಲೆ ಕೊಡದ ಜಿಪುಣರಿಗೆ ಉಪಯೋಗಿಸುವ ಗಾದೆ ಮಾತಿದು.
Read More... -
GS_Member created a new topic What is the meaning of Franchise? in the forum.Let's discuss on following topics on Franchise.
What is the meaning of Franchise?
What are the benefits of Franchise?
What are all the points should keep in mind before taking Franchise?
Read More... -
GS_Member created a new topic ಜೀವನದಲ್ಲಿ ಬಯಸಿದ್ದು ಸಿಗದೇ ಹೋದರೆ ಸಿಕ್ಕಿದ್ದೇ ಬಯಸುವುದು ಮೇಲು in the forum.ಜೀವನದಲ್ಲಿ ಬಯಸಿದ್ದು ಸಿಗದೇ ಹೋದರೆ ಸಿಕ್ಕಿದ್ದೇ ಬಯಸುವುದು ಮೇಲು.....ನೀವ್ ಏನಂತಿರಾ?
Read More... -
GS_Member created a new topic ಬಾಯಿ ಮುಂದಿನ ಹಲ್ಲು, ಊರ ಹೊರಗಿನ ಜಮೀನು ಇವೆರಡರಿಂದಲೂ ಅನಾನುಕೂಲವೇ ಜಾಸ್ತಿ. in the forum.ಬಾಯಿ ಮುಂದಿನ ಹಲ್ಲು, ಊರ ಹೊರಗಿನ ಜಮೀನು ಇವೆರಡರಿಂದಲೂ ಅನಾನುಕೂಲವೇ ಜಾಸ್ತಿ.
ಒಳ ಅರ್ಥ - ಕೆಲ ವಸ್ತುಗಳು ಇರಬೇಕಾದ ಜಾಗದಲ್ಲಿ ಇರದಿದ್ದರೆ ಅದರಿಂದ ಏನು ಉಪಯೋಗ ಇಲ್ಲ ಅನ್ನುವುದಕ್ಕೆ ಹೇಳುವ ಗಾದೆ ಮಾತಿದು.
Read More... -
GS_Member created a new topic ಅಭ್ಯಾಸ ಇಲ್ಲದ ಭಟ್ಟ ಅಗ್ನಿಕಾರ್ಯ ಮಾಡಲು ಹೋಗಿ ಗಡ್ಡ ಸುಟ್ಟುಕೊಂಡಿದ್ದನಂತೆ. in the forum.ಅಭ್ಯಾಸ ಇಲ್ಲದ ಭಟ್ಟ ಅಗ್ನಿಕಾರ್ಯ ಮಾಡಲು ಹೋಗಿ ಗಡ್ಡ ಸುಟ್ಟುಕೊಂಡಿದ್ದನಂತೆ.
ಒಳ ಅರ್ಥ - ಅನುಭವ ಇಲ್ಲದ ಕೆಲಸ ಮಾಡಲು ಹೋಗಿ ಅಪಘಾತ ಮಾಡಿಕೊಂಡವರಿಗೆ ಹೇಳುವ ಗಾದೆ ಮಾತಿದು
Read More... -
GS_Member created a new topic ಸಾಲ ಮಾಡಿ ಓಲೆ ಮಾಡಿಸಿ ಸಾಲದ ಬಡ್ಡಿಗೆ ಓಲೆ ಮಾರಿದ. in the forum.ಸಾಲ ಮಾಡಿ ಓಲೆ ಮಾಡಿಸಿ ಸಾಲದ ಬಡ್ಡಿಗೆ ಓಲೆ ಮಾರಿದ.
ಒಳ ಅರ್ಥ - ಸಾಲ ತೀರಿಸಲು ಯೋಗ್ಯತೆ ಇಲ್ಲದವನು, ಸಾಲ ಮಾಡಿ ಎನಾನದರು ಕೊಂಡುಕೊಂಡರೆ ಅವನಿಗೆ ಹೇಳುವ ಗಾದೆ ಮಾತಿದು.
Read More... -
GS_Member created a new topic ಒಬ್ಬನೇ ಇದ್ದರೆ ಹೆದರಿ ಸಾಯುತ್ತಾನೆ, ಇಬ್ಬರಿದ್ದರೆ ಹೊಡೆದಾಡಿ ಸಾಯುತ್ತಾರೆ. in the forum.ಒಬ್ಬನೇ ಇದ್ದರೆ ಹೆದರಿ ಸಾಯುತ್ತಾನೆ,ಇಬ್ಬರಿದ್ದರೆ ಹೊಡೆದಾಡಿ ಸಾಯುತ್ತಾರೆ.
Read More... -
GS_Member created a new topic How to know your motherboard model number on Windows? in the forum.To know your motherboard model number you have to download and install CUP-Z, a freeware tool which gathers the all information about hardware devices on your computer. This tool provides following information.
- Model number of your motherboard
- Vendor of the Motherboard installed on your system
- Model number and revision date of the BIOS on your system
- Chipset information of your motherboard
- Details of Graphic interface installed on your system
- Name and serial number of the CPU installed on your computer
- Cache, Core voltage, Internal , and External clocks details of the CPU installed on your system
- Frequency and timing of your memory stick
- Vendor serial number of your memory stick
- Provides information about Windows and DirectX version of your system
Read More... -
GS_Member created a new topic ಗುಂಡನ ಆತ್ಮಹತ್ಯೆ in the forum.ಗುಂಡ - 10 ವರ್ಷದಿಂದ ಓದಿ ಓದೀ ನನಗೆ ಸಾಕಾಗಿಹೋಗಿದೆ, ನಾನು ಆತ್ಮಹತ್ಯೆ ಮಾಡ್ಕೊತೀನಿ
ಪುಂಡ - ನೀನು ಆತ್ಮಹತ್ಯೆ ಮಾಡಿಕೊಂಡರೆ ನಿನಗೆ ತೊಂದರೆ....
ಗುಂಡ - ಅದು ಹೇಗೆ?
ಪುಂಡ - ನೀನು ಸಾಯಿತೀಯಾ....ಮತ್ತೆ ಹುಟ್ಟಿ ಬರುತೀಯ... ಆಮೇಲೆ ನೀನು ಪುನಃ LKG ಇಂದ ಓದಬೇಕು!
Read More... -
GS_Member created a new topic ಬೀಸೋ ದೊಣ್ಣೆಗೆ ತಪ್ಪಿಸಿಕೊಂಡರೆ ಸಾವಿರ ವರುಷ ಆಯಸ್ಸು in the forum.ಬೀಸೋ ದೊಣ್ಣೆಗೆ ತಪ್ಪಿಸಿಕೊಂಡರೆ ಸಾವಿರ ವರುಷ ಆಯಸ್ಸು
ಸದ್ಯದ ಆಪತ್ತಿನಿಂದ ತಪ್ಪಿಸಿಕೊಂಡರೆ ಸಾಕು ಉಳಿದ ಸಮಸ್ಯೆಗಳನ್ನು ಹೇಗೋ ಬಗೆಹರಿಸಬಹುದು ಅನ್ನುವ ಅರ್ಥಕ್ಕೆ ಹೇಳುವ ಗಾದೆ ಮಾತಿದು.
Read More... -
GS_Member created a new topic ಅಳುತ್ತಾ ಹೋದ ನಾಯಿ ಮೊಲ ಹಿಡಿಯುತ್ತಾ? in the forum.ಅಳುತ್ತಾ ಹೋದ ನಾಯಿ ಮೊಲ ಹಿಡಿಯುತ್ತಾ?
ಒಲ್ಲದ ಮನಸ್ಸಿನಿಂದ ಏನೋ ಕೆಲಸ ಮಾಡಲು ಹೋಗಿ, ಕೆಲಸ ಫಲಿಸದೆ ಇದ್ದಾಗ ಹೇಳುವ ಗಾದೆ ಮಾತಿದು.
Read More... -
GS_Member created a new topic Why should we travel? in the forum.Why should we travel? Very basic question isn’t it? Let’s discuss on following topics on traveling.
What is the benefit of traveling?
Why should I travel? I can get all the information about the places on internet.
Is it worth to spend hard earn money for vacation Travel?
Read More... -
GS_Member created a new topic Save what is left after spending or spend what is left after saving. in the forum.Save what is left after spending or spend what is left after saving.
Which one are you following? Let’s discuss...
Read More... -
GS_Member thanks for the post Re: How to build six pack abs quickly?
-
GS_Member thanks for the post Re: Dairy farm startup
-
GS_Member created a new topic ಹಾಸಿಗೆ ಇದ್ದಷ್ತು ಕಾಲು ಚಾಚು. in the forum.ಹಾಸಿಗೆ ಇದ್ದಷ್ತು ಕಾಲು ಚಾಚು.
ಒಳ ಅರ್ಥ - ಸಾಮನ್ಯವಾಗಿ ಮಿತಿಮೀರಿ ಖರ್ಚು ಮಾಡುವವರಿಗೆ ಈ ಗಾದೆ ಮಾತನ್ನು ಉಪಯೋಗಿಸುತ್ತಾರೆ.
Read More... -
GS_Member created a new topic ಮಾಡಿದ್ದುಣ್ಣೋ ಮಹರಾಯ. in the forum.ಮಾಡಿದ್ದುಣ್ಣೋ ಮಹರಾಯ.
ಒಳ ಅರ್ಥ - ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸು ಅನ್ನುವ ಅರ್ಥಕ್ಕೆ ಈ ಗಾದೆ ಮಾತನ್ನು ಉಪಯೋಗಿಸುತ್ತಾರೆ.
Read More...
Goals
Habits
Quit Smoking
Walk 2 KM every day